Hardik, who is leading India in Rohit Sharma's absence, was fine with that. "To be honest, we were going to bat first," he said at the toss.
ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯು ಜನವರಿ 3 ಮಂಗಳವಾರದಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಎಂಎಸ್ ಧೋನಿ ಅವರ ನಾಯಕತ್ವದ 3 ನಿರ್ಧಾರಗಳನ್ನು ನೆನಪಿಸಿದರು.
#Hardikpandya #MSDhoni #Pandyacaptaincy #Dhonicaptaincy #IndiavsSrilankaT20series2023 #TeamIndiacaptain #Rohitsharma